ಜಾನ್ ವಿನ್ಸ್ಟನ್ ಹೊವರ್ಡ್ (ಹುಟ್ಟು ಜುಲೈ ೨೬, ೧೯೩೯) ಆಸ್ಟ್ರೇಲಿಯದ ೨೫ನೇ ಪ್ರಧಾನ ಮಂತ್ರಿಯಾಗಿ ಮಾರ್ಚ್ ೧೧, ೧೯೯೬ ಇಂದ ಡಿಸೆಂಬರ್ ೩, ೨೦೦೭ ವರೆಗೆ ಅಧಿಕಾರ ಹೊಂದಿದ್ದವರು.